Showing posts with label Suhasini. Show all posts
Showing posts with label Suhasini. Show all posts

Thursday, 27 December 2012

Nenapinalli nanna Hero.




This is my first blog..

 Noorondu Nenapu is a very famous song from film Bandhana .The film was released during our pre university college time.I used to watch a lot of Suhasini  films then and had liked her very much in Benkiyalli Aralida Hoovu too.She has acted very well in this movie.
please watch the song here http://www.youtube.com/watch?v=a_BKZ00sI4E


ನೂರೊಂದು ನೆನಪು 

ಒಬ್ಬ ಪ್ರೇಮಿ ತಾನು  ಪ್ರೀತಿಸಿದ ಹೃದಯವು ಸದಾ ಆನಂದ್ ವಾಗಿರಲಿ  ಎಂದು ಹಾರೈಸುವ ಈ ಹಾಡಿನ  ಸಾಹಿತ್ಯ ಎಲ್ಲೋ ಒಂದು ಕಡೆ ನಿರಾಶೆ ಯನ್ನು ಕೂಡ ಸೂಚಿಸುತ್ತದೆ .
ತುಟಿ ಮೇಲೆ ಬಂದಂತ ಮಾತುಗಳನ್ನು ಸಮಯಕ್ಕೆ ಹೇಳಲಾಗದ ನಾಯಕ , ಅವಳ ಮದುವೆ ಸಮಾರಂಭದಲ್ಲಿ ತನ್ನ ಹೃದಯ ಗೀತೆ ಯನ್ನು ಹಾಡುವನು.
ಆದರೆ ಮಾತ್ರ ನಾಯಕಿ ಗೆ ಕೊನೆಗೂ ಅವನ ಪ್ರೀತಿಯ ಪರಿ ಗೊತ್ತಾಗುವದಿಲ್ಲ .ನಿನ್ನ ಹರುಷದಲ್ಲಿ ನನ್ನ ಉಸಿರಿರಲಿ ಎಂಬ ಆಸೆ ಯೊಂದಿಗೆ ಹಾಡು ಮುಕ್ತಾಯ ವಾಗುತ್ತದೆ .