Nenapinalli nanna Hero.
This is my first blog..
Noorondu Nenapu is a very famous song from film Bandhana .The film was released during our pre university college time.I used to watch a lot of
Suhasini films then and had liked her very much in Benkiyalli Aralida Hoovu too.She has acted very well in this movie.
please watch the song here http://www.youtube.com/watch?v=a_BKZ00sI4E
ನೂರೊಂದು ನೆನಪು
ಒಬ್ಬ ಪ್ರೇಮಿ ತಾನು ಪ್ರೀತಿಸಿದ ಹೃದಯವು ಸದಾ ಆನಂದ್ ವಾಗಿರಲಿ ಎಂದು ಹಾರೈಸುವ ಈ ಹಾಡಿನ ಸಾಹಿತ್ಯ ಎಲ್ಲೋ ಒಂದು ಕಡೆ ನಿರಾಶೆ ಯನ್ನು ಕೂಡ ಸೂಚಿಸುತ್ತದೆ .
ತುಟಿ ಮೇಲೆ ಬಂದಂತ ಮಾತುಗಳನ್ನು ಸಮಯಕ್ಕೆ ಹೇಳಲಾಗದ ನಾಯಕ , ಅವಳ ಮದುವೆ ಸಮಾರಂಭದಲ್ಲಿ ತನ್ನ ಹೃದಯ ಗೀತೆ ಯನ್ನು ಹಾಡುವನು.
ಆದರೆ ಮಾತ್ರ ನಾಯಕಿ ಗೆ ಕೊನೆಗೂ ಅವನ ಪ್ರೀತಿಯ ಪರಿ ಗೊತ್ತಾಗುವದಿಲ್ಲ .ನಿನ್ನ ಹರುಷದಲ್ಲಿ ನನ್ನ ಉಸಿರಿರಲಿ ಎಂಬ ಆಸೆ ಯೊಂದಿಗೆ ಹಾಡು ಮುಕ್ತಾಯ ವಾಗುತ್ತದೆ .